ಬಿ.ಟು.ಸಿ ತುಮಕೂರು | ಜಿಲ್ಲೆಯ ನಂ. 1 ಸ್ಮಾರ್ಟ್ ರೀಚ್ ಮೀಡಿಯಾ | B2C Tumakuru


ಲಕ್ಕಿ ಲಗೋರಿ - ನಿಮ್ಮ ಬಿ.ಟು.ಸಿ ತುಮಕೂರು ಅಪ್ಲಿಕೇಶನ್ನಲ್ಲಿ ಹೊಚ್ಚ ಹೊಸ ರೀತಿಯ ಸ್ಪರ್ಧೆ - ನಿಮಗಾಗಿ!

image78

ಈಗ ತುಮಕೂರು ಅಪ್ಲಿಕೇಶನ್ ಬಳಕೆದಾರರು ಪ್ರತಿ ವಾರ ವಿಶಿಷ್ಟ ಬಹುಮಾನ/ ಕೊಡುಗೆಗಳನ್ನು ಗೆಲ್ಲುವ ಸುವರ್ಣ ಅವಕಾಶ.!


ಏನು ಇಲ್ಲ ರೀ, ಸಿಂಪಲ್ ಕೆಲಸ ನೋಡಿ.! ಗೆಲ್ಲೋಕೆ ಎರಡೇ ಸ್ಟೆಪ್ಪು.!


1. ಸೋಮುವಾರದಿಂದ - ಶುಕ್ರುವಾರದವರೆಗೆ ಪ್ರತಿದಿನ ನಮ್ಮ ತುಮಕೂರು ಆಪ್ ನಲ್ಲಿ 5 ಸರಳ ಪ್ರಶ್ನೆ ಬರ್ತಾವೆ, ಅದಕ್ಕೆಲ್ಲಾ ಸರಿ ಉತ್ತರ ಯೋಚಿಸಿ ನಿಮ್ಮ ಮೊಬೈಲ್ ನಲ್ಲೆ ಕೊಡಿ.


2. ಎಲ್ಲಾ ಪ್ರಶ್ನೆಗಳಿಗೆ ಸರಿಯಾದ ಉತ್ತರ ಕೊಟ್ಟ ಐದು ಜನ ಅದೃಷ್ಟಶಾಲಿಗಳನ್ನ ಪ್ರತೀ ವಾರ ಆಯ್ಕೆ ಮಾಡಿ ಅವರಿಗೆಲ್ಲಾ ಅಧ್ಬುತ ಬಹುಮಾನಗಳು / ತುಮಕೂರು ಜಿಲ್ಲೆಯಲ್ಲಿ ಸ್ಪೆಷಲ್ ಕೊಡುಗೆಗಳನ್ನು ನೀಡಲಾಗುತ್ತೆ.!


“ಹೌದೂ... ಪ್ರತಿ ವಾರ ಕಣ್ರೀ, ಐದು ದಿನಕ್ಕೆ ಅದೆಷ್ಟೋ ಜನ ಅದೃಷ್ಟಶಾಲಿಗಳು.!”


ಪ್ರತಿವಾರ ಬಹುಮಾನ ಗೆದ್ದ ನಿಮ್ಮೂರ್ ಜನಾನ ಅವರ ಸೆಲ್ಫಿ/ಫೋಟೋ ಸಮೇತ ಇಲ್ಲೇ ಎಲ್ಲರೂ ನೋಡ್ಬಹುದು.! 


ಇನ್ನು ಏನಾದ್ರು ನಿಮಗೆ ಡೌಟ್ಸ್ ಇದ್ರೆ ಮಾತಾಡಣ ಒಂದ್ ಫೋನ್ ಹಾಕಿ : 0816-4014443 ಗೆ

DOWNLOAD APP FOR FREE

Sponsors Of The Week

Gallive Infotech

image79